ಪ್ರಥಮ್ ಟಿವಿ ಮುಂದೆ ಬಂದ್ರೆ ಏನೇನೊ ಮಾತಾಡ್ತಾರೆ ಅನ್ನುವವರಿಗೆ ಮತ್ತೊಂದು ವಿಷಯ ಸಿಕ್ಕಿದೆ . ಒಳ್ಳೆ ಹುಡುಗ' ಅಂತ ಸ್ವಯಂ ಘೋಷಣೆ ಮಾಡಿಕೊಳ್ಳುವ ಪ್ರಥಮ್ ರವರ ನಿಜವಾದ ಹೆಸರು 'ಪುನೀತ್'.! ''ಇದು ಡವ್ವು ಬಿಡಿ'' ಅಂತ ನೀವು ಮೂಗು ಮುರಿಯಬಹುದು. ಆದ್ರೆ, ಇದೇ ಸತ್ಯ ಕಣ್ರೀ. ಪ್ರಥಮ್ ನಿಜ ನಾಮಧ್ಯೇಯ 'ಪುನೀತ್'.! <br /> <br />Olle Huduga Pratham reveals his original name in front of Puneeth Rajkumar in 'Family Power' show. You'll shocked to know his real name !